Asianet Suvarna News Asianet Suvarna News

ಸೆಲಬ್ರಿಟಿ ಸ್ಟೈಲಿಸ್ಟ್ ಪವಿತ್ರಾ ಗೌಡ 'ಭಜರಂಗಿ' ಲೋಕಿಗೆ ಕೊಟ್ಟ ಹೊಸ ಲುಕ್ ಹೀಗಿದೆ ನೋಡಿ!

ಸ್ಯಾಂಡಲ್‌ವುಡ್ ಹೆಸರಾಂತ ನಟ-ನಟಿಯರಿಗೆ ವಸ್ತ್ರ ವಿನ್ಯಾಸ ಮಾಡುವ ಪವಿತ್ರಾ ಗೌಡ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 

ಸ್ಯಾಂಡಲ್‌ವುಡ್ ಹೆಸರಾಂತ ನಟ-ನಟಿಯರಿಗೆ ವಸ್ತ್ರ ವಿನ್ಯಾಸ ಮಾಡುವ ಪವಿತ್ರಾ ಗೌಡ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 

ರಾಧಿಕಾ ಕುಮಾರಸ್ವಾಮಿಗೆ 'ದಮಯಂತಿ' ಮೇಕಪ್‌ ಲುಕ್‌ ಕೊಟ್ಟೋರು ಇವ್ರೇ?

'ವಿಲನ್‌' ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಭಜರಂಗಿ ಲೋಕಿ ಅವರಿಗೆ ಹೊಸ ಪ್ರೊಫೈಲ್‌ ನೀಡಿದ್ದಾರೆ. ಇದರ ಬಗ್ಗೆ ಪವಿತ್ರಾ ಗೌಡ ಏನು ಹೇಳ್ತಾರೆ ಕೇಳಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment