Asianet Suvarna News Asianet Suvarna News

ನಾಲ್ಕೂವರೆ ತಿಂಗಳ ಬಳಿಕ ಮೆಹಂದಿ ವಿಡಿಯೋ ಹಂಚಿಕೊಂಡ ಮಿಲನಾ-ಕೃಷ್ಣ!

Jul 5, 2021, 4:51 PM IST

'ಲವ್ ಮಾಕ್ಟೇಲ್' ಚಿತ್ರದ ಮೂಲಕ ತಮ್ಮ ಲವ್ ಮ್ಯಾಟರ್ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಾಲ್ಕು ತಿಂಗಳಾಗಿವೆ. ಇದರ ಪ್ರಯುಕ್ತ ಆಪ್ತರೊಟ್ಟಿಗೆ ಹಮ್ಮಿಕೊಂಡಿದ್ದ ಮೆಹೆಂದಿ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment