Asianet Suvarna News Asianet Suvarna News

ಡಿಕೆ, ಲವ್ ಯು ಆಲಿಯಾ ಆದ್ಮೇಲೆ 'ಕೋಟಿಗೊಬ್ಬ-3'ಗೆ ಎಂಟ್ರಿ ಕೊಟ್ಟ ಸನ್ನಿ?

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರಂತೆ. ಜೋಗಿ ಪ್ರೇಮ್‌ ಜೊತೆ 'ಡಿಕೆ' ಚಿತ್ರದಲ್ಲಿ ಹಾಗೂ ಇಂದ್ರಜಿತ್ ಲಂಕೇಶ್‌ ಅವರ ' ಲವ್ ಯು ಆಲಿಯಾ' ಸಿನಿಮಾದಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್‌ ಈಗ ಕಿಚ್ಚ ಸುದೀಪ್‌ ಜೊತೆ 'ಕೋಟಿಗೊಬ್ಬ-3'ನಲ್ಲಿ ಅಭಿನಯಿಸಲಿದ್ದಾರಂತೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet