Asianet Suvarna News Asianet Suvarna News

ಕನ್ನಡಕ್ಕೆ ಬರ್ತಾರಾ ಸಲ್ಲು ಭಾಯ್?

ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಅಭಿನಯದ ಭಾರತ್ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಎಂದು ಅಭಿಮಾನಿಗಳೂ ಒತ್ತಡ ಹೇರುತ್ತಿದ್ದಾರೆ. ಟ್ವಿಟರ್ ಮೂಲಕ ಒತ್ತಾಯ ಹೆಚ್ಚಾಗುತ್ತಿದೆ. ಹಾಗಾದ್ರೆ ಕನ್ನಡಕ್ಕೆ ಬರ್ತಾರಾ ಸಲ್ಮಾನ್ ಖಾನ್? 

Video Top Stories