Asianet Suvarna News Asianet Suvarna News

ಹಸಿದವರಿಗೆ ಆಹಾರ ನೀಡಿದ ಬಿಗ್ ಬಾಸ್ ಶೈನ್ ಶೆಟ್ಟಿ ಹೇಳಿದ್ದು ಒಂದೇ ಮಾತು!

May 4, 2020, 11:08 PM IST

ಬೆಂಗಳೂರು(ಮೇ 04) ಲಾಕ್ ಡೌನ್ ಪರಿಣಾಮ ಅದು ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಾಯಕರು, ಸಂಘ ಸಂಸ್ಥೆಗಳು , ಸಿನಿಮಾ ಮಂದಿ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.

ಶೈನ್ ಜತೆ ಹೋಳಿಯಲ್ಲಿ ಮಿಂದೆದ್ದ ಅನು

ಬಿಗ್ ಬಾಸ್ ಶೈನ್ ಶೆಟ್ಟಿ ಸಹ ಅಗತ್ಯವಿರುವವರಿಗೆ ಆಹಾರ ನೀಡುವ ಮಾದರಿ ಕೆಲಸ ಮಾಡಿದ್ದಾರೆ. ಆಹಾರ ನೀಡಿದ ನಂತರ ಶೆಟ್ಟರು ಏನು ಹೇಳಿದ್ದಾರೆ?