Asianet Suvarna News Asianet Suvarna News
breaking news image

ನಾಳೆ ಹಸೆಮಣೆ ಏರಲಿದ್ದಾರೆ ನಿವೇದಿತಾ- ಚಂದನ್; ಭಾವೀ ಪತಿ ಬಗ್ಗೆ ನಿವ್ವಿ ಮಾತಿದು!

ನಾಳೆ ನಿವೇದಿತಾ ಗೌಡ - ಚಂದನ್ ಶೆಟ್ಟಿ ಹಸೆಮಣೆ ಏರಲಿದ್ದಾರೆ. ಮೈಸೂರಿನ ನಿವೇದಿತಾ ನಿವಾಸದಲ್ಲಿ ಇಂದು ಚಪ್ಪರದ ಶಾಸ್ತ್ರ ನಡೆಯಲಿದೆ. ನಾಳೆ ಸ್ಪೆಕ್ಟ್ರಾ ಕನ್ವೆಂಷನ್ ಹಾಲ್‌ನಲ್ಲಿ ಮದುವೆ ನಡೆಯಲಿದೆ. 

ಮೈಸೂರು (ಫೆ. 25): ನಾಳೆ ನಿವೇದಿತಾ ಗೌಡ - ಚಂದನ್ ಶೆಟ್ಟಿ ಹಸೆಮಣೆ ಏರಲಿದ್ದಾರೆ. ಮೈಸೂರಿನ ನಿವೇದಿತಾ ನಿವಾಸದಲ್ಲಿ ಇಂದು ಚಪ್ಪರದ ಶಾಸ್ತ್ರ ನಡೆಯಲಿದೆ. ನಾಳೆ ಸ್ಪೆಕ್ಟ್ರಾ ಕನ್ವೆಂಷನ್ ಹಾಲ್‌ನಲ್ಲಿ ಮದುವೆ ನಡೆಯಲಿದೆ. 

ಮದುವೆ ತಯಾರಿ ಬಗ್ಗೆ ನಿವೇದಿತಾ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ಕೇಳಿ. 

Video Top Stories