ಹುಟ್ಟುಹಬ್ಬದ ದಿನ 'ಪ್ರಣಯರಾಜ'ನಾಗಿ ಹೊರ ಬಂದ ಭುವನ್ ಪೊನ್ನಣ್ಣ !
ಸ್ಯಾಂಡಲ್‌ವುಡ್ ಚಾಕೊಲೇಟ್ ಬಾಯ್ ಭುವನ್ ಮೊದಲ ಭಾರಿ ವಿಭಿನ್ನ ಗೆಟಪ್‌ನಲ್ಲಿ ಮತ್ತೆ 'ಪ್ರಣಯ ರಾಜ' ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹುಟ್ಟು ಹಬ್ಬದ ದಿನ ಟೀಸರ್ ರಿಲೀಸ್ ಮಾಡಿಲಾಗಿದ್ದು, ಮಾಸ್ ಲುಕ್ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment