Asianet Suvarna News Asianet Suvarna News

ಇಂದು 'ಪುನೀತ ಪರ್ವ'ದ ಸಂಭ್ರಮ: ಅಪ್ಪುಗಾಗಿ ಬರಲಿದ್ದಾರೆ ಸೌತ್ ಸೂಪರ್ ಸ್ಟಾರ್ಸ್!

ಇಂದು ಬೆಂಗಳೂರಿನಲ್ಲಿ 'ಪುನೀತ ಪರ್ವ' ಕಾರ್ಯಕ್ರಮ ನಡೆಯಲಿದ್ದು, ಸಂಜೆ ಅರಮನೆ ಮೈದಾನದಲ್ಲಿ ಜನ ಸಾಗರವೇ ಸೇರಲಿದೆ. ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರಿಗೆ ಆಹ್ವಾನ ನೀಡಲಾಗಿದೆ.

First Published Oct 21, 2022, 10:37 AM IST | Last Updated Oct 21, 2022, 10:37 AM IST

ಕಾರ್ಯಕ್ರಮಕ್ಕೆ ಸೌತ್ ಇಂಡಿಯಾ ಸಿನಿ ರಂಗದ ಸೂಪರ್ ಸ್ಟಾರ್'ಗಳಾದ ಚಿರಂಜೀವಿ, ಕಮಲ್ ಹಾಸನ್, ಸೂರ್ಯ, ನಾಗಾರ್ಜುನ ಆಗಮಿಸಲಿದ್ದು, ಹಾಗೆಯೇ ನಮ್ಮ ಕನ್ನಡದ ನಟರಾದ ಸುದೀಪ್, ಯಶ್, ರಮ್ಯಾ, ಧ್ರುವ ಸರ್ಜಾ ದುನಿಯಾ ವಿಜಯ್ ಸೇರಿದಂತೆ ಚಿತ್ರರಂಗದ ಎಲ್ಲಾ ಹಿರಿಯ ಹಾಗೂ ಕಿರಿಯ ಕಲಾವಿದರು ಆಗಮಿಸಲಿದ್ದಾರೆ. 10 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, 500 ಜನ ವಿವಿಐಪಿಗಳು, 5 ಸಾವಿರ ಜನ ವಿಐಪಿಗಳು ಕಾರ್ಯಕ್ರಮಕ್ಕೆ ಬರಲಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories