Asianet Suvarna News Asianet Suvarna News

ಉಡುಪಿ: ಆಟೋಗೆ ಕಾಂತಾರ ಅಲಂಕಾರ: ಗ್ರಾಹಕರಿಗೆ ಉಚಿತ ಪ್ರಯಾಣ!

ಕಾಂತಾರ ಸಿನಿಮಾದ ಪ್ರೇರಣೆಯಿಂದ ಆಟೋವನ್ನು ಕಾಡಿನ ಅಲಂಕಾರದೊಂದಿಗೆ ಸಿಂಗರಿಸಿದ ಚಾಲಕ ಜಯಕರ್‌

First Published Oct 27, 2022, 2:56 PM IST | Last Updated Oct 27, 2022, 2:56 PM IST

ಉಡುಪಿ(ಅ.27): ದೀಪಾವಳಿ ಪ್ರಯುಕ್ತ ಆಟೋ ಚಾಲಕರೊಬ್ಬರು ಕಾಂತಾರ ಸಿನಿಮಾವನ್ನ ವಿಶಿಷ್ಟ ಪ್ರಚಾರ ಮಾಡಿದ್ದಾರೆ. ಈ ಘಟನೆ ನಡೆದಿರೋದು ಉಡುಪಿಯಲ್ಲಿ. ಹೌದು, ಕಾಂತಾರ ಸಿನಿಮಾದ ಪ್ರೇರಣೆಯಿಂದ ಚಾಲಕ ಜಯಕರ್‌ ಆಟೋವನ್ನು ಕಾಡಿನ ಅಲಂಕಾರದೊಂದಿಗೆ ಸಿಂಗರಿಸಿದ್ದಾರೆ. ಇದರ ಜನತೆಗೆ ಗ್ರಾಹಕರಿಗೆ ಉಚಿತ ಪ್ರಯಾಣವನ್ನೂ ಕೂಡ ನೀಡಿದ್ದಾರೆ. ಈ ಮೂಲಕ ಕಾಂತಾರಾ ಸಿನಿಮಾ ಪ್ರಚಾರ ಮಾಡಿ ಹಬ್ಬವ್ಬನ್ನ ಆಚರಿಸಿದ್ದಾರೆ ಈ ಆಟೋ ಚಾಲಕ. ಆಯುಧ ಪೂಜೆಯಂದು ಕೂಡ ಜಯಕರ್‌ ಅವರು ತಮ್ಮ ಆಟೋಗೆ ವಿಶಿಷ್ಟವಾಗಿ ಅಲಂಕರಿಸಿದ್ದರು.  

Puneeth Rajkumar ಸಮಾಧಿ ಬಳಿ ರಾರಾಜಿಸುತ್ತಿದೆ ಪವರ್‌ಪುಲ್‌ ಕಟೌಟ್‌ಗಳು!

Video Top Stories