Asianet Suvarna News Asianet Suvarna News

ದರ್ಶನ್‌ಗೆ 5 ಪ್ರಶ್ನೆ ಹಾಕಿದ ಇಂದ್ರಜಿತ್ ಲಂಕೇಶ್: ಸವಾಲಿಗೆ ಸವಾಲ್

ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಗಂಡಸು, ಗಂಡಸ್ತನ ಎನ್ನುವ ಪದ ಬಳಕೆ ವರೆಗೂ ಹೋಗಿದ್ದು, ದರ್ಶನ್ ಸವಾಲಿಗೆ ಇಂದ್ರಜಿತ್ ಲಂಕೇಶ್ ಕೂಡ ಪ್ರತಿ ಸವಾಲು ಹಾಕಿದ್ದಾರೆ

ಬೆಂಗಳೂರು, (ಜು.17): ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಗಂಡಸು, ಗಂಡಸ್ತನ ಎನ್ನುವ ಪದ ಬಳಕೆ ಹಂತಕ್ಕೆ ಹೋಗಿದೆ.

ಫಾರ್ಮ್‌ ಹೌಸ್‌ನಲ್ಲಿ ದರ್ಶನ್ ಸುದ್ದಿಗೋಷ್ಠಿ; ದೊಡ್ಮನೆ ಪ್ರಾಪರ್ಟಿ ಕುರಿತ ಸ್ಫೋಟಕ ಮಾಹಿತಿ ಬಹಿರಂಗ!

 ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ದರ್ಶನ್ ಇಂದ್ರಜಿತ್ ಅವರಿಗೆ ನೇರ ಸವಾಲು ಹಾಕಿದ್ರು. ಇದಕ್ಕೆ ಇಂದ್ರಜಿತ್ ಲಂಕೇಶ್ ಕೂಡ ಪ್ರತಿ ಸವಾಲು ಹಾಕಿದ್ದಾರೆ. ಏನದು ಸವಾಲ್ ಅವರ ಬಾಯಿಂದಲೇ ಕೇಳಿ.