Asianet Suvarna News Asianet Suvarna News

ಲೈವ್‌ ಮೂಲಕ ಅರ್ಜುನ್ ಸರ್ಜಾ ಆಂಜನೇಯ ದೇವಾಲಯ ಕುಂಭಾಭಿಷೇಕ ನೋಡಿ!

Jul 2, 2021, 5:18 PM IST

ನಟ ಅರ್ಜುನ್ ಸರ್ಜಾ ಚೆನ್ನೈನ ವಿಮಾನ ನಿಲ್ದಾಣದ ಬಳಿ ಕಟ್ಟಿಸಿರುವ ಆಂಜನೇಯ ಸ್ವಾಮಿ ದೇವಾಲಯದ ಕುಂಭಾಭಿಷೇಕ ಜುಲೈ 1 ಮತ್ತು 2ರಂದು ನಡೆಯುತ್ತಿದೆ. ಕೊರೋನಾ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸದ ಕಾರಣ ಲೈವ್‌ ಮೂಲಕ ದೇವರ ದರ್ಶನ ಮಾಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment


 

Video Top Stories