ಕೋಟಿಗೊಬ್ಬ-3 ಟೀಸರ್ ಲಿಂಕ್ ಕ್ಲಿಕ್ಕಿಸಿದ್ರೆ ಬೇರೇನೋ ಬರುತ್ತೆ?
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಕೋಟಿಗೊಬ್ಬ-3' ಟೀಸರ್ ಮೊನ್ನೆಯಷ್ಟೇ ರಿಲೀಸ್ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್ ಮಾಡಲಾಗಿತ್ತು.
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಕೋಟಿಗೊಬ್ಬ-3' ಟೀಸರ್ ಮೊನ್ನೆಯಷ್ಟೇ ರಿಲೀಸ್ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್ ಮಾಡಲಾಗಿತ್ತು.
ಕೋಟಿಗೊಬ್ಬ 3 ಚಿತ್ರದ ಟೀಸರ್ ಡಿಲೀಟ್ ಆಗಿದ್ದು ಯಾಕೆ? ನಿರ್ಮಾಪಕರಿಂದ ಸ್ಪಷ್ಟನೆ!
ರೀ ಅಪ್‌ಲೋಡ್ ಮಾಡಲಾಗಿದ್ದ ವಿಡಿಯೋ ನೋಡೋಣಾ ಅಂತ ಲಿಂಕ್ ಕ್ಲಿಕ್ ಮಾಡಿದ್ರೆ, ಏನೂ ಪ್ಲೇ ಆಗ್ತಿಲ್ಲ. ಇದರ ಕಾರಣವಾದರೂ ಏನು ಎಂದು ಕನ್ಫ್ಯೂಸ್ ಆಗಿದ್ದ ಅಭಿಮಾನಿಗಳಿಗೆ ಆನಂದ್ ಆಡಿಯೋ ಮಾಲೀಕಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment