Asianet Suvarna News Asianet Suvarna News

ಯಶ್‌ ವಿರುದ್ಧ ಅಂಬಿ, ರವಿಚಂದ್ರನ್‌ ಫ್ಯಾನ್ಸ್‌ ಗರಂ; ನಿಜಕ್ಕೂ ವಿಶ್‌ ಮಾಡಿಲ್ವಾ?

ನಟ ರಾಕಿಂಗ್‌ ಸ್ಟಾರ್ ಯಶ್‌ ಹಾಗೂ ರಾಧಿಕಾ ಪಂಡಿತ್ ದಂಪತಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾರೊಂದಿಗೂ ತಕರಾರು ಮಾಡಿಕೊಳ್ಳದ ಯಶ್‌ ಈಗ ಫ್ಯಾನ್ಸ್‌ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 
 

ನಟ ರಾಕಿಂಗ್‌ ಸ್ಟಾರ್ ಯಶ್‌ ಹಾಗೂ ರಾಧಿಕಾ ಪಂಡಿತ್ ದಂಪತಿ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾರೊಂದಿಗೂ ತಕರಾರು ಮಾಡಿಕೊಳ್ಳದ ಯಶ್‌ ಈಗ ಫ್ಯಾನ್ಸ್‌ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 

ರಾಧಿಕಾ ತಂದೆಯನ್ನು ಇಮಿಟೇಟ್‌ ಮಾಡುತ್ತಾ ತಮ್ಮನಿಗೆ ಲಾಲಿ ಹಾಡುತ್ತಿರುವ ಐರಾ ವಿಡಿಯೋ ವೈರಲ್‌!

ಹೌದು! ಇತ್ತೀಚೆಗೆ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್‌ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬವಿದ್ದು, ಯಶ್‌ ಸೋಷಿಯಲ್‌ ಮೀಡಿಯಾದಲ್ಲಿ ವಿಶ್‌ ಮಾಡಿಲ್ಲ ಎಂದು ಫ್ಯಾನ್ಸ್‌ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊರತು ಪಡಿಸಿ, ಬೇರೆ ರೀತಿ ವಿಶ್ ಮಾಡಲು ಸಾಧ್ಯವೇ ಇಲ್ಲವೇ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment