Asianet Suvarna News Asianet Suvarna News

ಕೆಜಿಎಫ್-2 ಹಾಗೂ ಪುಷ್ಪ ಒಂದೇ ದಿನದಲ್ಲಿ ರಿಲೀಸ್?

ಭಾರತೀಯ ಚಿತ್ರರಂಗದ ಎರಡು ಬಹು ನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರವೇ ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಅಭಿಮಾನಿಗಳ ಗೆಸ್‌ನಂತೆ ಗೌರಿ ಗಣೇಶನ ಹಬ್ಬದ ದಿನ ಎನ್ನಲಾಗಿದೆ. ಆದರೆ ಇದೇ ದಿನ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ಕಾಣಿಸಿಕೊಂಡಿರುವ ಪುಷ್ಪಾ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳಿವೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories