Asianet Suvarna News Asianet Suvarna News

ಕೋವಿಡ್‌ ಬೇಗ ಹೋಗಿ ನಮ್ಮ ಚಿತ್ರಕ್ಕೊಳ್ಳೆಯದಾಗಲಿ: ಐಶಾನಿ ಶೆಟ್ಟಿ

Sep 11, 2021, 5:51 PM IST

'ವಾಸ್ತು ಪ್ರಕಾರ' ಚೆಲುವೆ ಐಶಾನಿ ಶೆಟ್ಟಿ ತಯಾರಿಸಿರುವ ಗಣಪತಿ ನೋಡಿ ಶಾಕ್ ಆಗಬೇಡಿ! ಗಣಪನನ್ನು ನೋಡಲು ಮುದ್ದು ಮುದ್ದಾಗಿದ್ದರೂ ಕಣ್ಣುಗಳು ಮಾತ್ರ ಚೈನಾದವರಂತಿದೆ. ಈ ವರ್ಷ ಗಣೇಶನಿಗೆ ಮಿರ್ಚಿ ಮಂಡಕ್ಕಿ ಮಾಡಿಕೊಡುವುದಾಗಿ ಹೇಳಿರುವ ಐಶಾನಿ ಕೊರೋನಾ ಬೇಗ ಹೋಗಲಿ ಎಂದು ಪ್ರಾರ್ಥಣೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment