Asianet Suvarna News Asianet Suvarna News

'ಅಂದು ಪೊಲೀಸರು ದರ್ಶನ್‌ರನ್ನು ಸಣ್ಣ ಹಿರೋಯಿನ್‌ ಮನೆಯಲ್ಲಿ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು'

ನಟ ಜಗ್ಗೇಶ್ ಸುದ್ದಿಗೋಷ್ಠಿ/ ಹುನ್ನಾರ ನಡೆಸಿಯೇ ನನ್ನ ವಿರುದ್ಧ ಗಲಾಟೆ ಮಾಡಿದ್ದಾರೆ/ ದರ್ಶನ್ ವಿರುದ್ಧ ಜಗ್ಗೇಶ್ ಅಸಮಾಧಾನ/ ಕನ್ನಡ ಅಭಿಮಾನಿಗಳಿಗೆ ನಮಸ್ಕಾರ

Feb 24, 2021, 6:25 PM IST

ಬೆಂಗಳೂರು(ಫೆ. 24)  ನವರಸ ನಾಯಕನ ಆಟ ಬಟಾಬಯಲಾಗಿದೆ. ಈಗ ಜಗ್ಗೇಶ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.  ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ವೈರಲ್ ಆದ ಆಡಿಯೋದಲ್ಲಿ ಇದ್ದ ಸಂಗತಿ ಏನು? 

ನಟ ಜಗ್ಗೇಶ್ ದಿಡೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ.  ದರ್ಶನ್ ಗೆ ಅಪಘಾತವಾದಾಗ ನಾನು ಪೋನ್ ಮಾಡಿ ಮಾತನಾಡಿದ್ದೆ. ಈ ಗಲಾಟೆ ನಂತರ  ನನ್ನ ಜತೆ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ.