Asianet Suvarna News Asianet Suvarna News

'ಆನ' ಟೀಸರ್‌ ರಿಲೀಸ್‌; ಸೂಪರ್ ವುಮನ್ ಅವತಾರದಲ್ಲಿ ಅದಿತಿ ಪ್ರಭುದೇವ

ಸ್ಯಾಂಡಲ್‌ವುಡ್‌ ಸುಂದರಿ ಅದಿತಿ ಪ್ರಭುದೇವ ಅಭಿನಯದ 'ಆನ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಮೊದಲ ಬಾರಿ ಅದಿತಿ ಸೂಪರ್ ವುಮನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಮನೋಜ್‌ ಪಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories