Asianet Suvarna News Asianet Suvarna News

'ಅಧೀರ' ಸಂಜಯ್ ದತ್ ಹುಟ್ಟು ಹಬ್ಬಕ್ಕೆ ಕೆಜಿಎಫ್-2 ಸ್ಪೆಷಲ್ ಟ್ರೀಟ್!

Jul 24, 2021, 6:18 PM IST

ಜುಲೈ 27ರಂದು ಬಾಲಿವುಡ್ ನಟ ಸಂಜಯ್ ದತ್ ಹುಟ್ಟುಹಬ್ಬ. ಈ ದಿನ ಕೆಜಿಎಫ್ ಚಾಪ್ಟರ್ 2 ತಂಡ ಸ್ಪೆಷಲ್ ಟೀಸರ್ ಬಿಡುಗಡೆ ಮಾಡಬೇಕು ಎಂದು ಪ್ಲಾನ್ ಮಾಡಿದಿಯಂತೆ. ಈ ಟೀಸರ್‌ ಅಧೀರನ ಇಂಟ್ರಡ್ಯೂಸಿಂಗ್ ಟೀಸರ್‌ ಕೂಡ ಎನ್ನಬಹುದು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories