ನಟಿ ಶುಭಾ ಪೂಂಜಾ ಮದುವೆ ಪೋಸ್ಟ್‌ಪೋನ್; ಫೆಬ್ರವರಿಯಲ್ಲಿ ದಿನಾಂಕ ಫಿಕ್ಸ್!
Dec 2, 2020, 3:44 PM IST
ನಟಿ ಶುಭಾ ಪೂಂಜಾ ಪ್ರೀತಿಸುತ್ತಿದ್ದ ಹುಡುಗನ ಜೊತೆ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದರು ಆದರೆ ಕೊರೋನಾ ಸೋಂಕಿನ ಬಗ್ಗೆ ಗಮನದಲ್ಲಿಟ್ಟುಕೊಂಡು ಮದುವೆ ದಿನಾಂಕವನ್ನು ಮುಂದೂಡಿದ್ದಾರೆ. 2021 ಫೆಬ್ರವರಿಯಲ್ಲಿ ಇಬ್ಬರು ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment