Asianet Suvarna News Asianet Suvarna News

ಸ್ನೇಹಿತರ ಜೊತೆ ಸೆಲ್ಫಿ ಹಂಚಿಕೊಂಡ ರಮ್ಯಾ!

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಇತ್ತೀಚಿಗೆ ಸ್ನೇಹಿತರ ಜೊತೆ ಜಾಲಿ ಔಟಿಂಗ್ ಹೋಗಿದ್ದಾರೆ. ಈ ವೇಳೆ ಸ್ನೇಹಿತರ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡು ಹಂಚಿಕೊಂಡಿದ್ದಾರೆ. ಅಭಿ ಚಿತ್ರದಲ್ಲಿ ರಮ್ಯಾ ನೋಡಲು ಹೇಗಿದ್ದರೋ ಈಗಲ್ಲೂ ಹಾಗೆ ಇದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories