ಬರ್ತಡೇ ಗರ್ಲ್ ರಮ್ಯಾ ಶೇರ್ ಮಾಡಿಕೊಂಡ ಫೋಟೋ ವೈರಲ್!
Nov 29, 2020, 4:24 PM IST
ಸ್ಯಾಂಡಲ್‌ವುಡ್ ಬ್ಯೂಟಿ ಕ್ವೀನ್ ರಮ್ಯಾ ಈಗಲ್ಲೂ ಹಾಟ್ ನಟಿಯರ ನಡವೆ ಟಾಪರ್ ಆಗಿ ಮಿಂಚುತ್ತಿದ್ದಾರೆ. ಸಿನಿಮಾ ಮಾಡುವುದಾಗಿ ಹೇಳಿದರೆ, ನಿರ್ಮಾಪಕರು ನಿರ್ದೇಶರು ಕಾಲ್ ಶೀಟ್‌ಗೆ ಕ್ಯೂ ನಿಲ್ಲುತ್ತಾರೆ. ಬರ್ತಡೇ ಗರ್ಲ್ ರಮ್ಯಾ ಶೇರ್ ಮಾಡಿಕೊಂಡ ಫೋಟೋ ನೋಡಿ ನೆಟ್ಟಿಗರು ಏನು ಹೇಳುತ್ತಿದ್ದಾರೆ ಗೊತ್ತಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment