Asianet Suvarna News Asianet Suvarna News

ಡ್ರಗ್ಸ್ ಕಿಂಗ್‌ಪಿನ್ ಜೊತೆ ರಾಗಿಣಿ ವಾಟ್ಸಾಪ್ ಚಾಟ್..!

Sep 5, 2020, 1:02 PM IST

ಒಂದು ಕಡೆ ಸಿಸಿಬಿ ಮತ್ತೊಂದು ಕಡೆ ಎನ್‌ಸಿಬಿಯೂ ಖೆಡ್ಡಾ ತೋಡುತ್ತಿದೆ. ಆಗಸ್ಟ್ 21ರಂದು ನಡೆದ ಘಟನೆಯಿಂದ ರಾಗಿಣಿ ಅರೆಸ್ಟ್ ಆಗೋಕೆ ಕಾರಣವಾಗಿದೆ. ಒಂದು ವಾಟ್ಸಾಪ್ ಚಾಟ್ ರಾಗಿಣಿಗೆ ಮುಳುವಾಗಿದೆ.

‘ಗಾಂಜಾ ತುಳಸಿಯಷ್ಟೇ ಶ್ರೇಷ್ಠ’ಎಂದ ನಟಿ ನಿವೇದಿತಾ ವಿರುದ್ಧ ಎಫ್‌ಐಆರ್‌!

ರಾಗಿಣಿ ಚಾಟ್ ಮಾಡಿದ್ದು ಯಾರ ಜೊತೆ,..? ಚಾಟ್‌ನಲ್ಲಿ ಏನಿತ್ತು..? ಯಾರಿಗೆ ಮಾಡಿದ ಮೆಸೇಜ್..? ಅದರಿಂದ ರಾಗಿಣಿ ಅರೆಸ್ಟ್ ಆಗಿದ್ದು ಹೇಗೆ..? ರಾಗಿಣಿ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಿದ್ದೇಕೆ..? ಇಲ್ಲಿ ನೋಡಿ ವಿಡಿಯೋ