Asianet Suvarna News Asianet Suvarna News

ಸೈಮಾ ಅವಾರ್ಡ್‌ಗೆ ರೆಡಿಯಾದ ಲುಕ್‌ನಲ್ಲೇ ಡ್ಯಾನ್ಸ್ ಮಾಡಿದ ಪ್ರಜ್ಞಾ!

Sep 24, 2021, 3:34 PM IST

ಕೆಲವು ದಿನಗಳ ಹಿಂದೆ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಪ್ರಜ್ಞಾ ಸಖತ್ ಡಿಫರೆಂಟ್ ಆಗಿ ರೆಡಿ ಆಗಿದ್ದರು. ಇದೇ ಲುಕ್‌ನಲ್ಲಿ ಟ್ರೆಂಡ್ ಆಗುತ್ತಿರುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪಡ್ಡೆ ಹುಡುಗರು ಈ ವಿಡಿಯೋನ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories