Asianet Suvarna News Asianet Suvarna News

ಪತಿ ಫೋಟೋ ಹಂಚಿಕೊಂಡಿದ್ದಕ್ಕೆ ಗರಂ ಆದ ನಟಿ ನಿಧಿ ಸುಬ್ಬಯ್ಯ!

Aug 5, 2021, 4:29 PM IST

ಬೆಳ್ಳೆ ತೆರೆ ಹಾಗೂ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿರುವ ನಟಿ ನಿಧಿ ಸುಬ್ಬಯ್ಯ ಬಿಗ್‌ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡ ನಂತರ ಅಭಿಮಾನಿಗಳ ನಿರಂತರ ಸಂಪರ್ಕದಲ್ಲಿದ್ದಾರೆ. ಕೆಲವು ದಿನಗಳಿಂದ ಇನ್‌ಸ್ಟಾಗ್ರಾಂನಲ್ಲಿ ನಿಧಿ ಮಾಜಿ ಪತಿ ಪೋಟೋ ವೈರಲ್ ಆಗುತ್ತಿದೆ, ಇದರಿಂದ ಬೇಸರಕೊಂಡು ನಿಧಿ ಗರಂ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment