Asianet Suvarna News Asianet Suvarna News

ಡಾ.ರಾಜ್‌ಕುಮಾರ್‌ಗೆ ಮುತ್ತಿಡುತ್ತಿರುವ ಬೇಬಿ ಶಾಮಿಲಿ ಫೋಟೋ ವೈರಲ್!

ಬಹುಭಾಷಾ ಬಾಲನಟಿ ಬೇಬಿ ಶಾಮಿಲಿ ಡಾ.ರಾಜ್‌ಕುಮಾರ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅಣ್ಣಾವ್ರ ಕೆನ್ನೆಗೆ ಮುತ್ತು ಕೊಡುತ್ತಿರುವ ಬೇಬಿ ಫೋಟೋ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿರುವ ಶಾಮಿಲಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಜೊತೆಗಿರುವ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories