ವಿನೋದ್ ಪ್ರಭಾಕರ್ 'ವರದ' ಲುಕ್‌ ಮತ್ತು ಡೈಲಾಗ್‌ಗೆ ಸಿನಿ ಪ್ರೇಮಿಗಳು ಫಿದಾ!

ಸ್ಯಾಂಡಲ್‌ವುಡ್‌ ಮರಿ ಟೈಗರ್ ವಿನೋದ್ ಪ್ರಕಾರ 'ವರದ' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ನಿರ್ಮಾಪಕ ಉದಯ್ ಪ್ರಕಾಶ್ ಮತ್ತು ವಿನೋದ್ ಮಾತನಾಡಿದ್ದಾರೆ. 60 ದಿನಗಳ ಕಾಲ ಮೈಸೂರು ಮತ್ತು ಕುಂದಾಪುರದಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿರುವುದ ಬಗ್ಗೆ ತಿಳಿಸಿದ್ದಾರೆ.
 
First Published Jul 10, 2021, 5:05 PM IST | Last Updated Jul 10, 2021, 5:17 PM IST

ಸ್ಯಾಂಡಲ್‌ವುಡ್‌ ಮರಿ ಟೈಗರ್ ವಿನೋದ್ ಪ್ರಕಾರ 'ವರದ' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ನಿರ್ಮಾಪಕ ಉದಯ್ ಪ್ರಕಾಶ್ ಮತ್ತು ವಿನೋದ್ ಮಾತನಾಡಿದ್ದಾರೆ. 60 ದಿನಗಳ ಕಾಲ ಮೈಸೂರು ಮತ್ತು ಕುಂದಾಪುರದಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿರುವುದ ಬಗ್ಗೆ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment