ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಡ್ಯಾನ್ಸರ್ ಜ್ಯೂಲಿಯಾ ಫೋಟೋ ವೈರಲ್!
ವಿಕ್ರಾಂತ್ ರೋಣ ಚಿತ್ರದ ಸ್ಪೆಷಲ್ ಹಾಡೊಂದ್ದಕ್ಕೆ ಜಾಕ್ವೆಲಿನ್ ಮತ್ತು ಸುದೀಪ್ ಹೆಜ್ಜೆ ಹಾಕುತ್ತಿದ್ದಾರೆ. ಹಾಡಿನ ಕೊರಿಯೋಗ್ರಫಿ ಮಾಡಲು ಮುಂಬೈನಿಂದ ಡ್ಯಾನ್ಸರ್ ಜ್ಯೂಲಿಯಾ ವೈದ್ಯ ಕೂಡ ಬೆಂಗಳೂರಿಗೆ ಆಗಮಿಸಿದ್ದರು. ಸುದೀಪ್ ಜೊತೆ ಜ್ಯೂಲಿಯಾ ವೈದ್ಯ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment