Asianet Suvarna News Asianet Suvarna News

ಭಾರತ-ಪಾಕಿಸ್ತಾನ ಕ್ರಿಕೆಟ್ ನೋಡುವ ಹಂಬಲದಲ್ಲಿ ಕಿಚ್ಚ ಸುದೀಪ್!

ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಬಿಡುವು ಮಾಡಿಕೊಂಡು, ದುಬೈನಲ್ಲಿ ಪತ್ನಿಯೊಂದಿಗೆ IPL-2021 ವೀಕ್ಷಿಸುತ್ತಿದ್ದಾರೆ. ಈ ವೇಳೆ ತಮ್ಮ ಕ್ರಿಕೆಟ್ ಅಂದ್ರೆ ಎಷ್ಟು ಇಷ್ಟ, ಮುಂದೆ ತಪ್ಪದೇ ನೋಡಲೇ ಬೇಕು ಎಂದುಕೊಂಡಿರುವ ಪಂದ್ಯ ಯಾವುದು ಎಂದು ಹೇಳಿದ್ದಾರೆ. 
 
Sep 24, 2021, 3:11 PM IST

ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಬಿಡುವು ಮಾಡಿಕೊಂಡು, ದುಬೈನಲ್ಲಿ ಪತ್ನಿಯೊಂದಿಗೆ IPL-2021 ವೀಕ್ಷಿಸುತ್ತಿದ್ದಾರೆ. ಈ ವೇಳೆ ತಮ್ಮ ಕ್ರಿಕೆಟ್ ಅಂದ್ರೆ ಎಷ್ಟು ಇಷ್ಟ, ಮುಂದೆ ತಪ್ಪದೇ ನೋಡಲೇ ಬೇಕು ಎಂದುಕೊಂಡಿರುವ ಪಂದ್ಯ ಯಾವುದು ಎಂದು ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment