ನಟ ಸುದೀಪ್‌ಗೆ ಬೆದರಿಕೆ ಪ್ರಕರಣ: ಮಾಜಿ ಕಾರು ಚಾಲಕನ ವಿಚಾರಣೆ
ನಟ ಸುದೀಪ್‌ಗೆ ಬೆದರಿಕೆ ಪತ್ರ ಕಳುಹಿಸಿರುವ ಪ್ರಕರಣ
ಸಿಸಿಬಿಯಿಂದ ಮಾಜಿ ಕಾರು ಚಾಲಕನ ವಿಚಾರಣೆ
ನನಗೂ ಸುದೀಪ್‌ಗೂ ಸಂಬಂಧವಿಲ್ಲ ಎಂದ ಚಾಲಕ
ಸ್ಯಾಂಡಲ್‌ವುಡ್ ಹೆಬ್ಬುಲಿ ಕಿಚ್ಚ ಸುದೀಪ್ ಚುನಾವಣಾ ಅಖಾಡಲ್ಲಿ ಘರ್ಜಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಪರ ಮತ ಬೇಟೆಗೆ ಇಳಿದಾಗಿದೆ. ಕಿಚ್ಚನ ಪ್ರಚಾರದ ಕಹಳೆಯಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಹೊಸ ಹುರುಪು ಕಾಣುತ್ತಿದೆ. ಸುದೀಪ್ ಇನ್ನೂ 15 ದಿನಗಳ ಕಾಲ ಬಿರು ಬಿಸಿಲಿನಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಈ ಮಧ್ಯೆ ಹೆಬ್ಬುಲಿಯ ಸಿನಿಮಾ ಗಮಲು ಕೂಡ ಜೋರಾಗೆ ಹಬ್ಬುತ್ತಿದೆ.\
ಇದನ್ನೂ ವೀಕ್ಷಿಸಿ: ದಾಖಲೆ ಬರೆದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಟೀಸರ್!