Asianet Suvarna News Asianet Suvarna News

ಬರ್ತಡೇ: ಕೋಣನ ಬಲಿ ಕೊಟ್ಟ ಫ್ಯಾನ್‌ ಮೇಲೆ ಸುದೀಪ್ ಗರಂ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೆ ಕೋಣನ ಬಲಿ ಕೊಟ್ಟ ಅಭಿಮಾನಿಗೆ ಕಿವಿ ಮಾತು ಹೇಳಿದ್ದಾರೆ. ಕೊರೋನಾದಿಂದ ಸರಳವಾಗಿ ಹುಟ್ಟುಹಬ್ಬ ಅಚರಿಸಿಕೊಂಡ ಸುದೀಪ್ ಈ ವರ್ಷ ಎಷ್ಟು ಸ್ಪೆಷಲ್ ಎಂದು ಮಾತನಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories