Asianet Suvarna News Asianet Suvarna News

ಗಣೇಶನ ಹೆಸರಿನಲ್ಲಿ ಬಿಡುಗಡೆಯಾದ ಸಿನಿಮಾಗಳ ಹೆಸರು ಹೇಳಿದ ನಟ ಶ್ರೀಮುರಳಿ!

Sep 11, 2021, 6:03 PM IST

ಮದಗಜ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಶ್ರೀಮುರಳಿ ಗಣೇಶನನ್ನು ಭೇಟಿಯಾದಾಗ ಕನ್ನಡ ಚಿತ್ರರಂಗದಲ್ಲಿ ಗಣೇಶನ ಹೆಸರಲ್ಲಿ ಬಿಡುಗಡೆಯಾದ ಸಿನಿಮಾಗಳ ಹೆಸರನ್ನು ಹೇಳಿದ್ದಾರೆ. ಈ ಮಾತುಕತೆ ನಡುವೆ ಯಾರೇ ಹೊಟ್ಟೆ ಹಸಿವು ಎಂದು ಬಂದರೂ ಅವರಿಗೆ ಅನ್ನ ನೀಡು ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment