Asianet Suvarna News Asianet Suvarna News

ಶಿವಣ್ಣನ ಕೈಲಿ ಮಗು: ಇದು ವೈರಲ್‌ ಚಿತ್ರದ ಹಿಂದಿನ ಅಸಲಿಯತ್ತು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಗುವೊಂದನ್ನು ಮುದ್ದಾಡುತ್ತಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
 

First Published Oct 30, 2022, 4:07 PM IST | Last Updated Oct 30, 2022, 4:35 PM IST

ಈ ಫೋಟೋಗಳು ಭಾರೀ ಕುತೂಹಲ ಮೂಡಿಸಿದ್ದು, ಶಿವಣ್ಣ-ಗೀತಾ ಮಡಿಲಲ್ಲಿ ಮೊಮ್ಮಗ, ಪುಣ್ಯ ತಿಥಿಯಂದೇ ಶಿವಣ್ಣನ ಮನೆಗೆ ಬಂದ ಅಪ್ಪು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಕಾಮೆಂಟ್ ಹಾಕುತ್ತಿದ್ದಾರೆ. ಆದರೆ ಆ ಮಗು ಅಣ್ಣಾವ್ರ ಸಹೋದರಿ ನಾಗಮ್ಮ ಅವರ ಮರಿ ಮೊಮ್ಮಗು ಆಗಿದ್ದು, ಇವು ವರ್ಷದ ಹಿಂದಿನ ಫೋಟೋಗಳಾಗಿವೆ. ಇದು ಶಿವಣ್ಣರ ಮಗಳ ಮಗುವಲ್ಲ ಎಂಬುದನ್ನು ರಾಜ್ ಕುಟುಂಬ ಖಚಿತಪಡಿಸಿದೆ.

 BBK9 ಬಿಗ್ ಬಾಸ್ ಮನೆಯಿಂದ ಗೊಂಬೆ ಔಟ್; ನೇಹಾ ಗೌಡ ಎಡವಿದ್ದು ಎಲ್ಲಿ?