Asianet Suvarna News Asianet Suvarna News

'ಪಲ್ಸ್ ರೇಟ್, ಬಿಪಿ ನಾರ್ಮಲ್‌ ಇದೆ' ವಿಜಯ್ ಆರೋಗ್ಯದ ಮಾಹಿತಿ ಕೊಟ್ಟ ಸತೀಶ್

* ನಟ ಸಂಚಾರಿ ವಿಜಯ್‌ಗೆ ಗಂಭೀರ ಅಪಘಾತ
* ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಂಚಾರಿ ವಿಜಯ್
* ಪಲ್ಸ್ ರೇಟ್ ಎಲ್ಲಾ ಸರಿಯಾಗಿದೆ ಎಂದ ನೀನಾಸಂ
* ಒಂದು ತಿಂಗಳಿನಿಂದ ಜತೆಯಲ್ಲೇ ಇದ್ದೆವು

ಬೆಂಗಳೂರು(ಜೂ.  13) ಸಂಚಾರಿ ವಿಜಯ್ ಆರಾಮಾಗಿದ್ದಾರೆ.  ಬಿಪಿ ಪಲ್ಸ್ ರೇಟ್ ಸರಿಯಾಗಿದೆ. ಅನಸ್ತೇಶಿಯಾ ಕೊಟ್ಟಿರುವುದರಿಂದ ಪ್ರಜ್ನಾಹೀನ ಸ್ಥಿತಿಯಲ್ಲಿದ್ದಾರೆ.  ಪ್ರಾಣಕ್ಕೆ ಅಪಾಯ ಇಲ್ಲ  ಎಂದು ನಟ ನೀನಾಸಂ ಸತೀಶ್ ತಿಳಿಸಿದ್ದಾರೆ.

ಸಂಚಾರಿ ವಿಜಯ್ ನೆರವಿಗೆ ಧಾವಿಸಿದ ಕಿಚ್ಚ ಸುದೀಪ್

ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿರುವ ಸತೀಶ್ ಸಂಚಾರಿ ವಿಜಯ್ ಔಟ್ ಆಫ್ ಡೇಂಜರ್  ಎಂದು ತಿಳಿಸಿದ್ದಾರೆ.  ಕೊರೋನಾ ಸಂದರ್ಭದಲ್ಲಿ ಒಂದು ತಿಂಗಳಿನಿಂದ ನಮ್ಮ ಜೆತೆಗಿದ್ದರು ಎಂದು ಸ್ಮರಿಸಿದರು.

 

 

 

 

Video Top Stories