Asianet Suvarna News Asianet Suvarna News

ರಿಷಬ್ ಶೆಟ್ಟಿಯ ಹೊಸ ಅವತಾರ: ಫೋಟೋ ಶೂಟ್ ಮಾಡಿಸಿದ ಹ್ಯಾಶ್‌ಟ್ಯಾಗ್ ಮ್ಯಾಗ್ಜೀನ್

ಕಾಂತಾರದ ಗೆಲುವಿನ ನಂತರ ರಿಷಬ್ ಶೆಟ್ಟಿ ಹಿಂದೆ ಜಾಹಿರಾತು ಕಂಪೆನಿಗಳು ಸುತ್ತುತ್ತಿವೆ. ಇದೀಗ ಹ್ಯಾಶ್‌ಟ್ಯಾಗ್ ಅನ್ನೋ ಮ್ಯಾಗ್ಜೀನ್ ರಿಷಬ್ ಶೆಟ್ಟಿ ಅವರ ಫೋಟೋ ಶೂಟ್ ಮಾಡಿಸಿದೆ.
 

ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಕರಾವಳಿಯ ಪಕ್ಕಾ ಲೋಕಲ್ ಹುಡುಗನಾಗಿ ಜನರ ಮನ ಗೆದ್ದಿದ್ದಾರೆ. ಆದ್ರೆ ಈಗ ಪಂಚೆ ಹಾಗೂ ಶರ್ಟ್ ಹಾಕುತ್ತಿದ್ದ ರಿಷಬ್ ಲುಕ್ ಸ್ಟೈಲ್ ಬದಲಾಗಿದ್ದು, ಶೆಟ್ರು ಸೂಟ್ ಲುಕ್ ಎಲ್ಲೆಡೆ ವೈರಲ್ ಆಗುತ್ತಿವೆ. ಹಾಗಂತ ರಿಷಬ್ ಹೊಸ ಸಿನಿಮಾಗಾಗಿ ಈ ಲುಕ್ಗೆ ಬಂದಿಲ್ಲ. ಮ್ಯಾಗಜೀನ್ ಒಂದರ ಮುಖವಾಣಿಗೆ ರಿಷಬ್ ಈ ರೀತಿ ಅವತಾರ ಬದಲಿಸಿಕೊಂಡಿದ್ದಾರೆ. ಹ್ಯಾಶ್‌ಟ್ಯಾಗ್ ಅನ್ನೋ ಮ್ಯಾಗ್ಜೀನ್ ರಿಷಬ್ ಶೆಟ್ಟಿಯನ್ನು ಹುಡುಕಿ ಬಂದಿದ್ದು, ತಮ್ಮ ಮ್ಯಾಗಜೀನ್ ಮುಖಪುಟದಲ್ಲಿ ರಿಷಬ್ ಅವರನ್ನು ಸೂಟ್'ನಲ್ಲಿ ಬಿಂಬಿಸಲು ಫೋಟೋ ಶೂಟ್ ಮಾಡಿಸಿದೆ.

ಸ್ವಿಮ್‌ ಸೂಟ್‌ ಬ್ರ್ಯಾಂಡ್‌ ಒಡತಿ ಅವಿವಾ ಬಿದ್ದಪ್ಪ ಈಗ ಅಭಿಷೇಕ್ ಅಂಬರೀಶ್ ಪತ್ನಿ ಆಗ್ತಿದ್ದಾರೆ?