Asianet Suvarna News Asianet Suvarna News

ನಟ ರವಿಚಂದ್ರನ್‌ ಜೊತೆ ಆಟವಾಡಿ, ಕುಣಿದು ಕುಪ್ಪಳಿಸಿದ ಶ್ವೇತಾ ಚೆಂಗಪ್ಪ ಪುತ್ರ ಜಿಯಾನ್!

Oct 10, 2021, 11:58 AM IST

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಕೆಲವು ದಿನಗಳ ಹಿಂದೆ ನಟಿ ಶ್ವೇತಾ ಚೆಂಗಪ್ಪ ಮನೆಗೆ ಭೇಟಿ ನೀಡಿದ್ದಾರೆ. ಶ್ವೇತಾ ಪುತ್ರ ಜಿಯಾನ್‌ನನ್ನು ಮುದ್ದಾಡಿ ಅವನಿಗೆ ಚಾಕೋಲೇಟ್ ತಿನಿಸುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಿಯಾ ರವಿ ಮಾಮಾ ಎಂದು ಕರೆದಿದ್ದಾನೆ. ಈ ವಿಡಿಯೋ ನೋಡಿ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment