Asianet Suvarna News Asianet Suvarna News

ಗುಣಮಟ್ಟದ ಕೆಲಸದ ಹಿಂದಿನ ರಹಸ್ಯ ಹೇಳಿದ ನಟ ರಮೇಶ್

Sep 16, 2021, 12:06 PM IST

ಒಂದು ವಿಷಯದಲ್ಲಿ ಗುಣಮಟ್ಟವನ್ನು ಕಂಡಾಗ ಅದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಹಾಗೂ ಆ ಗುಣಮಟ್ಟದ ರಾಹಸ್ಯ ಏನು ಎಂಬುದರ ಬಗ್ಗೆ ಪ್ರಶ್ನೆ ಮೂಡುತ್ತದೆ.

ಪ್ರಭುದೇವ ಜೊತೆ ಹೆಜ್ಜೆ ಹಾಕಲಿದ್ದಾರೆ ಪವರ್‌ಸ್ಟಾರ್

ನಮ್ಮಲ್ಲಿರುವ ಸ್ವಾಭಾವಿಕ ಪ್ರತಿಭೆ, ನಾವು ಟ್ರೈನ್ ಮಾಡಿಕೊಂಡ ಸ್ಕಿಲ್‌ಗಳು, ನಮಗೆ ಸಿಗೋ ಅವಕಾಶ, ಅದರಲ್ಲಿರುವ ಅಡಚಣೆಗಳು, ಇದೆಲ್ಲದರ ಜೊತೆಗೆ ನಮಗೆ ಆ ವಿಷಯದ ಕುರಿತು ಇರುವ ಪ್ರೀತಿಯೂ ಮುಖ್ಯವಾಗುತ್ತದೆ. ಒಂದು ವಿಷಯವನ್ನು ಕಾಟಾಚಾರಕ್ಕೆ ಮಾಡಿದರೆ ಅದರಲ್ಲಿ ದೊಡ್ಡ ಗುಣಮಟ್ಟ ಬರುವುದಕ್ಕೆ ಛಾನ್ಸೇ ಇಲ್ಲ ಎನ್ನುತ್ತಾರೆ ರಮೇಶ್ ಅರವಿಂದ್.