Asianet Suvarna News Asianet Suvarna News

ಎಲ್ಲರೂ ಎರಡು ಕೈನಿಂದ ಅಪ್ಪಿಕೊಂಡು ನೋಡಿ, ಮತ್ತೆ ಬೇಕು ಅಂದ್ರೆ ಅಪ್ಪು‌ ಸಿಗಲ್ಲ: ಕಿಚ್ಚ ಸುದೀಪ್

'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ಬಿಡುಗಡೆಯಾಗುತ್ತಿದ್ದು, ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ  ಆಡಿಯೋ ಕಾರ್ಯಕ್ರಮ ನಡೆದಿದ್ದು, ನಟ ಕಿಚ್ಚ ಸುದೀಪ್, ಈ‌ ಸಿನಿಮಾನ ಎಲ್ಲರೂ ಎರಡು ಕೈನಿಂದ ಅಪ್ಪಿಕೊಂಡು ನೋಡಿ, ಮತ್ತೆ ಬೇಕು ಅಂದ್ರೆ ಅಪ್ಪು‌ ಸಿಗಲ್ಲ ಎಂದು ಹೇಳಿದ್ದಾರೆ.

'ಲಕ್ಕಿಮ್ಯಾನ್' ಸಿನಿಮಾವು ಸೆ.9ರಂದು ಬಿಡುಗಡೆಯಾಗುತ್ತಿದ್ದು, ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ  ಆಡಿಯೋ ಕಾರ್ಯಕ್ರಮ ನಡೆದಿದ್ದು, ನಟ ಕಿಚ್ಚ ಸುದೀಪ್, ಈ‌ ಸಿನಿಮಾನ ಎಲ್ಲರೂ ಎರಡು ಕೈನಿಂದ ಅಪ್ಪಿಕೊಂಡು ನೋಡಿ, ಮತ್ತೆ ಬೇಕು ಅಂದ್ರೆ ಅಪ್ಪು‌ ಸಿಗಲ್ಲ. ನಾನು ಚಿತ್ರದ ಟ್ರೈಲರ್ ನೋಡಿ ಖುಷಿ ಪಡುತ್ತಿದ್ದೆ. ಯಾಕಂದ್ರೆ ಅಪ್ಪುನ ಮತ್ತೆ ನೋಡೋ ಅವಕಾಶ ಇದೆ ಅಂತ. ಅಪ್ಪು ಅವರು ಈಗಿಲ್ಲ. ಅವರು‌ ದೇವರಾಗಿದ್ದಾರೆ. ಈ‌ ಸಿನಿಮಾದಲ್ಲೂ ಆವರು‌ ದೇವರಾಗಿ ನಟಿಸಿದ್ದಾರೆ. ಈಗಿನ ಸ್ಥಿತಿಯಲ್ಲಿ‌ ಅಪ್ಪು ಅವರಿಗೆ ಈ‌ ಸಿನಿಮಾ ಸೂಟ್ ಆಗುತ್ತೆ. ಎಲ್ಲರೂ ಈ‌ ಸಿನಿಮಾನ ಅಪ್ಪಿ ಕೊಂಡು ನೋಡಿ, ಎಂದು ಸುದೀಪ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories