Asianet Suvarna News Asianet Suvarna News

ಸೆಪ್ಟೆಂಬರ್ 2 ಕ್ಷಿಪ್ರ ರಿಲೀಸ್; ಒಂದೇ ಮುಖದ ಹಲವು ಕಥೆ ಬಿಚ್ಚಿಟ್ಟ ನಟ ಕಾರ್ತಿಕ್!

ಒಂದೇ ಮುಖದ ಹಲವು ಕಥೆಗಳನ್ನು ಬಿಚ್ಚಿಡಲು ಸೆಪ್ಟೆಂಬರ್ 2ರಂದು ಕ್ಷಿಪ್ರ ಸಿನಿಮಾ ಬಿಡುಗಡೆಯಾಗುತ್ತಿದೆ. ಫಿಮೇಲ್ ಸೆಂಟ್ರಿಕ್ ಸಿನಿಮಾ ಆಗಿರುವ ಕ್ಷಿಪ್ರ ನೀವು ಯಾಕೆ ನೋಡಬೇಕು? ಸಸ್ಪೆನ್ಸ್‌, ಕ್ರೈಂ ಥ್ರಿಲರ್ ಜಾನರ್‌ ಇರುವ ಈ ಸಿನಿಮಾದಲ್ಲಿ ಏನೆಲ್ಲಾ ವಿಶೇಷತೆಗಳಿಗೆ ಎಂದು ನಟ ಕಾರ್ತಿಕ್‌ ವೈಭವ್ ಮಾತನಾಡಿದ್ದಾರೆ. 

First Published Aug 27, 2022, 5:50 PM IST | Last Updated Aug 27, 2022, 5:49 PM IST

ಒಂದೇ ಮುಖದ ಹಲವು ಕಥೆಗಳನ್ನು ಬಿಚ್ಚಿಡಲು ಸೆಪ್ಟೆಂಬರ್ 2ರಂದು ಕ್ಷಿಪ್ರ ಸಿನಿಮಾ ಬಿಡುಗಡೆಯಾಗುತ್ತಿದೆ. ಫಿಮೇಲ್ ಸೆಂಟ್ರಿಕ್ ಸಿನಿಮಾ ಆಗಿರುವ ಕ್ಷಿಪ್ರ ನೀವು ಯಾಕೆ ನೋಡಬೇಕು? ಸಸ್ಪೆನ್ಸ್‌, ಕ್ರೈಂ ಥ್ರಿಲರ್ ಜಾನರ್‌ ಇರುವ ಈ ಸಿನಿಮಾದಲ್ಲಿ ಏನೆಲ್ಲಾ ವಿಶೇಷತೆಗಳಿಗೆ ಎಂದು ನಟ ಕಾರ್ತಿಕ್‌ ವೈಭವ್ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories