Asianet Suvarna News Asianet Suvarna News

Gaalipata 2: ಗಾಳಿಪಟ-2 ಸಕ್ಸಸ್ ಬಗ್ಗೆ ಏನಂತಾರೆ ಗೋಲ್ಡನ್ ಸ್ಟಾರ್ ಗಣೇಶ್?

ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್, ದಿಗಂತ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಗಾಳಿಪಟ 2 ಸಿನಿಮಾ ಅದ್ಧೂರಿ ಪ್ರದರ್ಶನ ಕಂಡಿದೆ. ಯೋಗರಾಜ್‌ ಭಟ್ ನಿರ್ದೇಶನ ಮಾಡಿರುವ ಈ ಸಿನಿಮಾ ಸುಮಾರು 75 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಗಾಳಿಪಟ 2 ಗೆಲ್ಲುವುದಕ್ಕೆ ಕಾರಣವೇನು? ಸಿನಿಮಾದಲ್ಲಿರುವ ಹೈಲೈಟ್ ಏನೆಂದು ಗಣೇಶ್ ಮಾತನಾಡಿದ್ದಾರೆ.

First Published Aug 29, 2022, 2:37 PM IST | Last Updated Aug 29, 2022, 2:37 PM IST

ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್, ದಿಗಂತ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಗಾಳಿಪಟ 2 ಸಿನಿಮಾ ಅದ್ಧೂರಿ ಪ್ರದರ್ಶನ ಕಂಡಿದೆ. ಯೋಗರಾಜ್‌ ಭಟ್ ನಿರ್ದೇಶನ ಮಾಡಿರುವ ಈ ಸಿನಿಮಾ ಸುಮಾರು 75 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಗಾಳಿಪಟ 2 ಗೆಲ್ಲುವುದಕ್ಕೆ ಕಾರಣವೇನು? ಸಿನಿಮಾದಲ್ಲಿರುವ ಹೈಲೈಟ್ ಏನೆಂದು ಗಣೇಶ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment