ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್: ಸುವರ್ಣ ನ್ಯೂಸ್ ಜತೆ ದುನಿಯಾ ವಿಜಿ ಎಕ್ಸ್‌ಕ್ಲೂಸಿವ್ ಮಾತು
ಡ್ರಗ್ಸ್ ಮಾಫಿಯಾದಲ್ಲಿ ಸ್ಟಾರ್ ನಟ-ನಟಿರು ಇದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ್ದಾರೆ. ಇನ್ನು ಈ ಬಗ್ಗೆ ದುನಿಯಾ ವಿಜಯ್ ಸುವರ್ಣ ನ್ಯೂಸ್ ಜತೆ ಮಾನಾಡಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.
ಬೆಂಗಳೂರು, (ಸೆ.01): ಬೆಂಗಳೂರು ಡ್ರಗ್ಸ್ ಮಾಫಿಯಾ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಯಾಂಡಲ್‌ವುಡ್ ಸಿನಿಮಾ ನಟ-ನಟಿಯರು ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
15 ಹೆಸರು; ಇಂದ್ರಜಿತ್ ಬಳಿ ಸಿಸಿಬಿ ಕೇಳಿದ ಅಚ್ಚರಿ ಸಾಕ್ಷ್ಯಗಳು!