Asianet Suvarna News Asianet Suvarna News

ನವೀನ್‌ ಸಜ್ಜು 'ಒಳಿತು ಮಾಡು ಮನುಜ' ಹಾಡು ಕೇಳಿದ ದುನಿಯಾ ವಿಜಯ್ ಅಮ್ಮ!

ಬ್ರೈನ್‌ ಸ್ಟ್ರೋಕ್‌ನಿಂದ ಜುಲೈ 8ರಂದು ಇಹಲೋಕ ತ್ಯಜಿಸಿದ ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಕೊನೇ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ. ಗಾಯಕ ನವೀಜ್ ಸಜ್ಜು ಹಾಡಿರುವ  'ಒಳಿತು ಮಾಡು ಮನುಜ' ಹಾಡು ಕೇಳಿ ಅವರು ಭಾವುಕರಾಗಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories