Asianet Suvarna News Asianet Suvarna News

ಹೈದರಾಬಾದ್‌: ಧ್ರುವ ಸರ್ಜಾ 'ಮಾರ್ಟಿನ್' ಸ್ಟಂಟ್ಸ್ ಚಿತ್ರೀಕರಣ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ತಂಡ ಇದೀಗ ಹೈದರಾಬಾದ್‌ಗೆ ತೆರಳಿದೆ. ಕೋಟಿ ವೆಚ್ಚದಲ್ಲಿ ಸೆಟ್ ಹಾಕಲಾಗಿದ್ದು, ತಮಿಳು ಜನಪ್ರಿಯ ಸ್ಟಂಟ್ ಮಾಸ್ಟರ್ ರಾಮ್-ಲಕ್ಷಣ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಎದುರು ಫಾರಿನ್ ಫೈಟರ್ಸ್‌ ಸೆಣಸಾಡಲಿದ್ದಾರೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment