Asianet Suvarna News Asianet Suvarna News

ಅಖಾಡಕ್ಕೆ ಮತ್ತೆ ಬಂದ ಬಹದ್ದೂರ್ ಗಂಡು: ಮಂಗಳೂರಲ್ಲಿ ಮಾರ್ಟಿನ್ ಶೂಟಿಂಗ್ ಶುರು

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಧ್ರುವ ಸರ್ಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್. ಈ ಸಿನಿಮಾದ ಮೇಲೆ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.  ಮಾರ್ಟಿನ್ ಸಿನಿಮಾ ಮೇಕಿಂಗ್ ಹಂತದಲ್ಲೇ ಹಲ್ ಚೆಲ್ ಎಬ್ಬಿಸಿದೆ.ಈಗಾಗ್ಲೆ ಮೂರು ಶೆಡ್ಯೂಲ್ ಶೂಟಿಂಗ್ ಮುಗಿಸಿರೋ ಮಾರ್ಟಿನ್ ಟೀಂ, ಮಂಗಳೂರಿನಲ್ಲಿ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣ ಆರಂಭಿಸಿದೆ. 

First Published Aug 30, 2022, 2:01 PM IST | Last Updated Aug 30, 2022, 2:01 PM IST

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಧ್ರುವ ಸರ್ಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್. ಈ ಸಿನಿಮಾದ ಮೇಲೆ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.  ಮಾರ್ಟಿನ್ ಸಿನಿಮಾ ಮೇಕಿಂಗ್ ಹಂತದಲ್ಲೇ ಹಲ್ ಚೆಲ್ ಎಬ್ಬಿಸಿದೆ.ಈಗಾಗ್ಲೆ ಮೂರು ಶೆಡ್ಯೂಲ್ ಶೂಟಿಂಗ್ ಮುಗಿಸಿರೋ ಮಾರ್ಟಿನ್ ಟೀಂ, ಮಂಗಳೂರಿನಲ್ಲಿ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣ ಆರಂಭಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment