Asianet Suvarna News Asianet Suvarna News

9 ವರ್ಷದ ನಂತರ ಧ್ರುವ ಜೊತೆ ಕೈ ಜೋಡಿಸಿದ ಎಪಿ ಅರ್ಜುನ್?

Jun 20, 2021, 5:23 PM IST

'ಪೊಗರು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹವಾ ಎಬ್ಬಿಸಿದ ನಟ ಧ್ರುವ ಸರ್ಜಾ ಇದೀಗ ನಿರ್ದೇಶಕ ಎಪಿ ಅರ್ಜುನ್‌ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಇವರಿಬ್ಬರ ಕಾಂಬಿನೇಷನ್‌ನ ಅದ್ಧೂರಿ ಸಿನಿಮಾ ಸೂಪರ್ ಹಿಟ್ ಆಗಿತ್ತು, ಇವರ ಮುಂದಿನ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment