Asianet Suvarna News

ಡಾರ್ಲಿಂಗ್ ಕೃಷ್ಣ 'ಶುಗರ್ ಫ್ಯಾಕ್ಟರಿ' ಟೀಸರ್ ರಿಲೀಸ್!

Jun 13, 2021, 3:55 PM IST

ನಟ ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಚಿತ್ರ  'ಶುಗರ್ ಫ್ಯಾಕ್ಟರಿ' ಟೀಸರ್ ರಿಲೀಸ್ ಮಾಡಿದ್ಧಾರೆ.  ಟೀಸರ್‌ನಲ್ಲಿ ಕೃಷ್ಣ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. 'ಲವ್ ಮಾಕ್ಟೇಲ್' ಚಿತ್ರದ ನಂತರ ಕೃಷ್ಣ ಸಹಿ ಮಾಡಿರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment