Asianet Suvarna News Asianet Suvarna News

ಚಿಕ್ಕಣ್ಣನಿಗೆ ಸರ್ಪ್ರೈಸ್‌ ಕೊಟ್ಟ ದರ್ಶನ್‌; ಅದಕ್ಕೆ ಚಿಕ್ಕ ಕೊಟ್ಟ ಗಿಫ್ಟ್‌ ಇದು!

ಮೈಸೂರು  to ಬೆಂಗಳೂರು ನಾನ್‌ ಸ್ಟಾಪ್‌ ಟ್ರಿಪ್ ಮಾಡುತ್ತಿರುವ ದರ್ಶನ್‌ ದುಬಾರಿ ಕಾರುಗಳನ್ನು ಪಕ್ಕಕಿಟ್ಟು ಬೈಕ್ ರೈಡ್‌ ಎಂಜಾಯ್ ಮಾಡುತ್ತಿದ್ದಾರೆ. ಶೂಟಿಂಗ್‌ ಇಲ್ಲದ ಕಾರಣ ಸ್ನೇಹಿತರ ಮನೆಗೆ ಭೇಟಿ ನೀಡಿ ಸರ್ಪ್ರೈಸ್‌ ಕೊಡುತ್ತಿದ್ದಾರೆ. ಈ ವೇಳೆ ನಟ ಚಿಕ್ಕಣ್ಣನ ಫಾರ್ಮ್‌ಹೌಸ್‌ಗೆ ತೆರಳಿ ಸ್ನೇಹಿತನ ಜೊತೆ ಸಮಯ ಕಳೆದಿದ್ದಾರೆ. ಪ್ರೀತಿಯ ಚಿಕ್ಕ ದರ್ಶನ್‌ಗೆ ಏನ್‌ ಗಿಫ್ಟ್‌ ಕೊಟ್ಟಿದ್ದಾರೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories