Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಸೆಕ್ಸ್ ದಂಧೆ: ಬಿರುಗಾಳಿ ಎಬ್ಬಿಸಿದ ನಟ ಚೇತನ್!

ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ. ನಮ್ಮದು ಒಂದೇ ಕುಟುಂಬ ಅಂತ ಸಿಕ್ಕ ಸಿಕ್ಕವರೆಲ್ಲಾ ಹೇಳ್ತಿರ್ತಾರೆ.. ಆದ್ರೆ ಈ ಕುಟುಂಬದಲ್ಲೂ ಒಂದಿಷ್ಟು ಕೊಳಕು ಕೆಲಸಗಳು ನಡೀತಾ ಇದ್ಯಾ?ಯಾಕಂದ್ರೆ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸುವಂಥ ಹೇಳಿಕೆಯೊಂದನ್ನು ಆ ದಿನಗಳು ಖ್ಯಾತಿಯ ಚೇತನ್ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ ಎಂದಿದ್ದೇಕೆ ಚೇತನ್.? ಈ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment