Asianet Suvarna News Asianet Suvarna News

ನವೆಂಬರ್‌ಗೆ 'ಲವ್ಲಿ' ರಿಲೀಸ್; ಹೇಗಿದೆ ನೋಡಿ ಆಕ್ಷನ್ ಟೀಸರ್!

ಪ್ರಸನ್ನ ಪುರಾಣಿಕ್ ಅಭಿನಯದ ಲವ್ಲಿ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಕಥೆ, ಸಾಹಿತ್ಯ,ನಿರ್ದೇಶನ ಹಾಗೂ ಅಭಿನಯ ಮಾಡಿರುವ ಪ್ರಸನ್ನ ಪುರಾಣಿಕ್‌ ತಾವು ಮಲ್ಟಿ ಟ್ಯಾಲೆಂಟೆಡ್‌ ಅಂತ ಸಾಬೀತು ಮಾಡಿದ್ದಾರೆ. ಶಿವಗುರು ಫಿಲಂ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಿದೆ. ಹೇಗಿದೆ ನೋಡಿ ಟೀಸರ್

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories