Asianet Suvarna News Asianet Suvarna News

ಸಂಚಾರ ನಿಲ್ಲಿಸಿದ ಸಂಚಾರಿ ವಿಜಯ್; ಮರೆಯಲಾಗದ ದಿನಾಂಕ ಜೂನ್‌ 14!

ಕನ್ನಡ ಚಿತ್ರರಂಗದ ಅದ್ಭುತ ನಟ ಸಂಚಾರಿ ವಿಜಯ್, ಬಹುಭಾಷಾ ನಟನಾಗಿ ಗುರುತಿಸಿಕೊಂಡು ಚಿಕ್ಕ ವಯಸ್ಸಿಗೇ 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅದ್ಭುತ ಕಲಾವಿದ.  ಪ್ರತಿಯೊಂದೂ ಚಿತ್ರದಲ್ಲಿಯೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಿಜಯ್‌ಗೆ ಏನಾಯ್ತು? ರಸ್ತೆ ಅಪಘಾತ ಆಗಿದ್ದು ಹೇಗೆ? ಈ ವಿಡಿಯೋದಲ್ಲಿದ ಸಂಚಾರಿ ಜೀವನದ ಅಂತಿಮ ಕ್ಷಣಗಳ ಬಗ್ಗೆಯೊಂದು ವರದಿ ಇದೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories