Asianet Suvarna News Asianet Suvarna News

ಅಭಿಶೇಕ್ ಅಂಬರೀಶ್ 4ನೇ‌ ಸಿನಿಮಾ; ಅಮ್ಮನ ಹುಟ್ಟುಹಬ್ಬಕ್ಕೆ ಮಗನ ಹೊಸ ಸಿನಿಮಾ ಅನೌನ್ಸ್

ನಟಿ ಸಂಸದೆ ಸುಮಲತಾ ಅಂಬರೀಶ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಇಡೀ ಕುಟುಂಬ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುತ್ರ ಅಭಿಶೇಕ್ ತಾಯಿ ಹುಟ್ಟುಹಬ್ಬದ ದಿನ ನಾಲ್ಕನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸಮಾಧಿ ಎದುರು ಫಸ್ಟ್‌ ಲುಕ್‌ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 14 ಅಥವಾ 15ನೇ ಶತಮಾನದ ಕಥೆಯ ಸಿನಿಮಾ ಇದಾಗಿದ್ದು ಎಸ್‌ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹಾಕುತ್ತಿದ್ದಾರೆ.

First Published Aug 27, 2022, 4:12 PM IST | Last Updated Aug 27, 2022, 4:12 PM IST

ನಟಿ ಸಂಸದೆ ಸುಮಲತಾ ಅಂಬರೀಶ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಇಡೀ ಕುಟುಂಬ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುತ್ರ ಅಭಿಶೇಕ್ ತಾಯಿ ಹುಟ್ಟುಹಬ್ಬದ ದಿನ ನಾಲ್ಕನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸಮಾಧಿ ಎದುರು ಫಸ್ಟ್‌ ಲುಕ್‌ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 14 ಅಥವಾ 15ನೇ ಶತಮಾನದ ಕಥೆಯ ಸಿನಿಮಾ ಇದಾಗಿದ್ದು ಎಸ್‌ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹಾಕುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories